ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?
ರಾಜಕೀಯ ಮೇಲಾಟದಿಂದ ವೈಯಕ್ತಿಕ ಲಾಭಕ್ಕೆ ಇಳಿದ ಕಾಂಗ್ರೆಸ್‌ ನಾಯಕರಿಗೆ ಸಿದ್ದು ಮದ್ದೇನು?
ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಲೆಹರ್‌ ಸಿಂಗ್‌ ಮನದ ಮಾತು| ಪಕ್ಷದ ನಾಯಕರನ್ನಲ್ಲ, ಮೋದಿ ನೋಡಿ ವೋಟು ಹಾಕುತ್ತಾರೆ

ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪನವರ ಆಪ್ತ ಎಂದು ಗುರುತಿಸಲ್ಪಡುವ ಲೆಹೆರ್‌ಸಿಂಗ್‌, ತಮ್ಮ ಪಕ್ಷದ ಹಲವು ಸಮಸ್ಯೆಗಳು, ಚುನಾವಣಾ ತಯ್ಯಾರಿ, ಭ್ರಷ್ಟಾಚಾರ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅನಂತ್‌ ಕುಮಾರ್‌, ಅನಂತ್‌ಕುಮಾರ್‌ ಹೆಗ್ಡೆ, ಈಶ್ವರಪ್ಪ ಸೇರಿದಂತೆ ಪ್ರಮುಖ ನಾಯಕರ ಕುರಿತು ಮಾತನಾಡಿದ್ದಾರೆ

ಸಂದರ್ಶನದಲ್ಲಿ ಏನು ಮಾತನಾಡಿದ್ದಾರೆ?

  • ಪ್ರಸ್ತುತ ಮೋದಿಯವರನ್ನು ಜನ ನಂಬಿದ್ದಾರೆ. ಅವರಿಂದ ಅಭಿವೃದ್ಧಿ ಸಾಧ್ಯವೆಂದು ವಿಶ್ವಾಸವಿಟ್ಟಿದ್ದಾರೆ. ಈಗಿನ ನಮ್ಮ ನಾಯಕರನ್ನು ನೋಡಿ ವೋಟು ಹಾಕುವುದಿಲ್ಲ. ಆದರೆ ಮೋದಿಯನ್ನು ನೋಡಿ ವೋಟು ಹಾಕುತ್ತಾರೆ, ಅದರಲ್ಲಿ ಅನುಮಾನವಿಲ್ಲ.
  • ಕಾಂಗ್ರೆಸ್‌ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಸಿದ್ದರಾಮಯ್ಯನವರು ೨೦ ಸೀಟು ಗೆಲ್ಲುವುದೂ ಅನುಮಾನ. ೧೯೯೪ರಲ್ಲಿ ಬಂದಷ್ಟು ಸೀಟುಗಳು ಬರುವುದಿಲ್ಲ.
  • ಭ್ರಷ್ಟಾಚಾರದ ವಿಷಯದಲ್ಲಿ ಯಾವ ಪಕ್ಷವನ್ನು ಹೊರತಾಗಿ ನೊಡಬೇಕಿಲ್ಲ. ನಮ್ಮ ಪಕ್ಷದಲ್ಲಿ ಸತ್ಯ ಹರಿಶ್ಚಂದ್ರರಿದ್ದಾರೆ ಎಂದರೆ ಜನ ನಗುತ್ತಾರೆ.
  • ಜನರ ಗಮನ ಮೋದಿಯವರತ್ತ ಇರುವುದರಿಂದ ಯಾವುದೇ ರಾಜ್ಯದ ಚುನಾವಣೆಯೇ ಆಗಲಿ, ಮೋದಿಯವರಿಲ್ಲದೆ ವೋಟು ಬರುವುದಿಲ್ಲ, ಪಕ್ಷ ಅಧಿಕಾರಕ್ಕೆ ಬರುವುದಿಲ್ಲ.
  • ರಾಜ್ಯದಲ್ಲೂ ಯಾವ ನಾಯಕರು ಇಲ್ಲದಿದ್ದರೂ ಪಕ್ಷ ಅಧಿಕಾರಕ್ಕೆ ಬರುತ್ತೆ. ಯಡಿಯೂರಪ್ಪ ಹೆಚ್ಚುವರಿ ಆಕರ್ಷಣೆ ಅಷ್ಟೇ. ಯಾಕಂದ್ರೆ ಜನ ಮತ್ತು ಕಾರ್ಯಕರ್ತರು ಮೋದಿ ಅವರ ಜೊತೆಗೆ ಗುರುತಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ.
  • ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿಯೇ. ಪದೇಪದೇ ಯಾಕೆ ಹೇಳುತ್ತಿದ್ದಾರೆ ಎಂದರೆ, ಪದೇಪದೇ ಕೇಳಲಾಗುತ್ತಿದೆ. ಯಡಿಯೂರಪ್ಪ ಅವರಲ್ಲದೆ ಮುಖ್ಯಮಂತ್ರಿಗಳಾಗುವ ಸಾಮರ್ಥ್ಯ ಹೊಂದಿರುವವರು ೧೦-೧೨ ಮಂದಿ ಪಕ್ಷದಲ್ಲಿ ಇದ್ದಾರೆ.
  • ನಾನು, ಮೋದಿ ಮತ್ತು ಅಮಿತ್‌ ಶಾ ಅವರಿಗೆ ತುಂಬಾ ಹತ್ತಿರ ಎಂದು ಹೇಳುತ್ತಿರಬಹುದು. ನಾನು ಶಾ ಅವರನ್ನು ಭೇಟಿಯಾಗಿರುವುದೇ ೨-೩ ಬಾರಿ. ಮೋದಿಯವರನ್ನು ಹೆಚ್ಚು ಭೇಟಿಯಾಗಿಲ್ಲ.
ಬಿಜೆಪಿ ಸಿದ್ದರಾಮಯ್ಯ ನರೇಂದ್ರಮೋದಿ ಅಮಿತ್‌ ಶಾ ಈಶ್ವರಪ್ಪ ಚುನಾವಣೆ ಲೆಹೆರ್‌ಸಿಂಗ್ ಕರ್ನಾಟಕ ಬಿಜೆಪಿ
ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?
ರಾಜಕೀಯ ಮೇಲಾಟದಿಂದ ವೈಯಕ್ತಿಕ ಲಾಭಕ್ಕೆ ಇಳಿದ ಕಾಂಗ್ರೆಸ್‌ ನಾಯಕರಿಗೆ ಸಿದ್ದು ಮದ್ದೇನು?
ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು