ಕೆಂಬಸ್‌ ಕಲ್ಯಾ | ಕಂತು 39 | ರಸ್ತೆ ಗುಂಡಿಗಳು ಬರೀ ಗುಂಡಿಗಳಲ್ಲ, ಅದರಾಗ ಉಪ್ಪಿ ಪಾರ್ಟಿ ಎಂಪಿ ಸೀಟು ಕೂತದ!
ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು

ಕವಿತಾ ಕುರುಗಂಟಿ ಮನದ ಮಾತು | ಕೀಟನಾಶಕಗಳ ನಿಷೇಧದ ಹಿಂದಿನ ದುರಂತ ಕತೆ

ಕೇಂದ್ರ ಸರ್ಕಾರ ಇತ್ತೀಚೆಗೆ ೧೮ ಕೀಟನಾಶಕಗಳನ್ನು ನಿಷೇಧಕ್ಕೆ ಒಳಪಡಿಸಿದ್ದು, ಅವುಗಳಲ್ಲಿ ೧೨ ತಕ್ಷಣಕ್ಕೆ ನಿಷೇಧಗೊಂಡಿವೆಯಷ್ಟೆ. ಎಲ್ಲ ಕೀಟನಾಶಕಗಳ ಮೇಲೂ ಏಕೆ ನಿರ್ದಾಕ್ಷಿಣ್ಯವಾಗಿ ನಿಷೇಧ ಹೇರುತ್ತಿಲ್ಲ? ಈ ಕುರಿತು ‘ದಿ ಸ್ಟೇಟ್’ ಜೊತೆ ಮಾತಾಡಿದ್ದಾರೆ ಸಾಮಾಜಿಕ ಕಾರ್ಯಕರ್ತೆ ಕವಿತಾ ಕುರುಗಂಟಿ 

ಸುಷ್ಮಾ ಉಪ್ಪಿನ್ ಇಸಳೂರ

ಮುಖ್ಯಾಂಶಗಳು

 • ಕೇಂದ್ರ ಸರ್ಕಾರ ೬೬ ಕೀಟನಾಶಕಗಳನ್ನು ಮಾತ್ರ ಪರಿಶೀಲಿಸಿದ್ದು, ಅವುಗಳಲ್ಲಿ ೧೬ ಮಾತ್ರ ನಿಷೇಧವಾಗಿವೆ
 • ಕೀಟನಾಶಕ ಸಿಂಪಡೆನೆಯ ಕೆಟ್ಟ ಪರಿಣಾಮದಿಂದ ವಿದರ್ಭದಲ್ಲಿ ನೂರಾರು ರೈತರು ಜೀವ ಕಳೆದುಕೊಂಡಿದ್ದಾರೆ
 • ಸರ್ಕಾರಗಳು ಅವುಗಳನ್ನು ಉತ್ಪಾದಿಸುತ್ತಿರುವ ಕಂಪನಿಗಳ ಪರ ಮುಖ ಮಾಡಿವೆ
 • ವಿಷಕಾರಿ ಎಂದು ತಿಳಿದಿದ್ದರೂ ವಿಜ್ಞಾನಿಗಳು ಕೂಡ ಶಾಮೀಲಾಗಿದ್ದಾರೆ
 • ವಿಷಕಾರಿ ಪ್ರಮಾಣ ಪತ್ತೆಹಚ್ಚಲು ವೈಜ್ಞಾನಿಕ ಸಂಶೋಧನೆಗೆ ಅನುವು ಮಾಡಿಕೊಡುವುದಿಲ್ಲ
 • ಕೀಟನಾಶಕ ಕಂಪನಿಗಳ ವಿರುದ್ಧ ದನಿ ಎತ್ತುವ ಬಗ್ಗೆ ಮುಕ್ತ ಚರ್ಚೆಗಳೇ ಇಲ್ಲ
 • ಕೀಟನಾಶಕಗಳು ಜನರಿಗೆ ಸುರಕ್ಷಿತ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ
 • ಕೀಟನಾಶಕಗಳ ಬಗೆಗಿನ ಜಾಹೀರಾತುಗಳನ್ನು ಮೊದಲು ನಿಷೇಧ ಮಾಡಬೇಕು
 • ಸರ್ಕಾರ ಸಾವಯವ ಕೃಷಿ ಹೆಚ್ಚಿನ ಬೆಂಬಲ ಬೆಲೆ ನೀಡಬೇಕು
 • ಕೀಟನಾಶಕ ಬಳಕೆ ರೈತರ ಮನೋವೈಕಲ್ಯಕ್ಕೆ, ನಂತರದಲ್ಲಿ ಆತ್ಮಹತ್ಯೆಗೆ ಕಾರಣವಾಗುತ್ತದೆ
 • ಸಂವಿಧಾನದ ಪ್ರಕಾರ ಕೃಷಿ ರಾಜ್ಯದ ವಿಷಯ; ಆದರೆ, ಕೀಟನಾಶಕ ನಿಷೇಧ ಮಾಡುವ ಅಧಿಕಾರ ಕೇಂದ್ರ ಸರ್ಕಾರದಲ್ಲಿ ಮಾತ್ರ ಇದೆ. ರಾಜ್ಯ ಸರ್ಕಾರಗಳಿಗೆ ಕೀಟನಾಶಕಗಳಿಗೆ ತಾತ್ಕಾಲಿಕ ನಿಷೇಧ ಹಾಗೂ ಪರವಾನಗಿ ರದ್ದು ಅಧಿಕಾರ ಸಿಗಬೇಕು. ಅದಕ್ಕಾಗಿ ಕೀಟನಾಶಕ ಕಾಯಿದೆ-೧೯೬೮ ತಿದ್ದುಪಡಿ ಆಗಬೇಕಿದೆ
ಇದನ್ನೂ ಓದಿ : ಕೃಷಿಕರ ನೈಜ ಸಮಸ್ಯೆಗಳಿಗೆ ಅಂತ್ಯ ಹಾಡಲಿವೆಯೇ ಈ ಎರಡು ರೈತ ಮಸೂದೆ?
ಕರ್ನಾಟಕ ಸರ್ಕಾರ Death ಸಾವು ಎಚ್ ಡಿ ಕುಮಾರಸ್ವಾಮಿ Central Government ಕೇಂದ್ರ ಸರ್ಕಾರ Karnataka Government H D Kumaraswamy ರೈತರು Farmers ಪ್ರಧಾನಿ ನರೇಂದ್ರ ಮೋದಿ PM Narendra Modi ಸಾವಯವ ಕೃಷಿ Organic Farming Pesticide ಕೀಟನಾಶಕ ಅನಾರೋಗ್ಯ
ಕೆಂಬಸ್‌ ಕಲ್ಯಾ | ಕಂತು 39 | ರಸ್ತೆ ಗುಂಡಿಗಳು ಬರೀ ಗುಂಡಿಗಳಲ್ಲ, ಅದರಾಗ ಉಪ್ಪಿ ಪಾರ್ಟಿ ಎಂಪಿ ಸೀಟು ಕೂತದ!
ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?